ಬೈಲಹೊಂಗಲ

ಶಿವಾನಂದ(ಪಿಂಟು) ಬಾರ್ಕಿ ನಿಧನ

ಶಿವಾನಂದ(ಪಿಂಟು) ಬಾರ್ಕಿ ನಿಧನ

ಬೈಲಹೊಂಗಲ 25: ಪಟ್ಟಣದ ಶೆಟಗಾರ ಚಾಳ ನಿವಾಸಿ ಶಿವಾನಂದ(ಪಿಂಟು) ಭೀಮಪ್ಪ ಬಾರ್ಕಿ (33) ಮಂಗಳವಾರ ನಿಧನರಾದರು. ಮೃತರಿಗೆ ತಾಯಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ 

ಸುದ್ದಿ ಓದಿ