ಸೌಂದತ್ತಿ

ಶ್ರಾವಣ ಮಾಸ: ಭಜನಾ ಸೇವೆಗೆ ಚಾಲನೆ

ಶ್ರಾವಣ ಮಾಸ: ಭಜನಾ ಸೇವೆಗೆ ಚಾಲನೆ

ಉಗರಗೋಳ 06:  ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಉಗರಗೋಳದ ಬಸವೇಶ್ವರ ಬಜನಾ ಮಂಡಳಿಯವರು ಒಂದು ತಿಂಗಳ ಕಾಲ ಕೈಗೊಳ್ಳಲಿರುವ ಭಜನಾ ಸೇವೆಗೆ ಸೋಮವಾರ ಚಾಲನೆ ಸಿಕ್ಕಿತು. 

ನಾವು ಪ್ರತಿದಿನ ಬೆಳಿಗ್ಗೆ 4,ರಿಂದ 6-30ರವರೆಗೆ ಗ್ರಾಮದಲ್ಲಿನ ಎಲ್ಲ ಮಂದಿರಗಳಿಗೆ ಭೇಟಿ ನೀಡಿ, ಭಜನಾ ಸೇವೆಯನ್ನು ಮಾಡುತ್ತೆವೆ ಎಂದು ಹೇಳಿದರು. 

ಶಂಕ್ರಯ್ಯ ಸಂಬಯ್ಯನಮಠ, ನಿಂಗನಗೌಡ ಹರಳಕಟ್ಟಿ, ಶೇಖಯ್ಯ ಹೊಸಮಠ, ನಿಂಗಪ್ಪ ಗೋವಪ್ಪನವರ, ಯಲ್ಲಪ್ಪ ಯಡ್ರಾಂವಿ, ಮಾರುತಿ ಸಂಗಟಿ, ಮಾರುತಿ ಬುಳ್ಳಿ, ಚಂದ್ರಶೇಖರ ಹಿರೇಮಠ, ಮಂಜು ಜಾಲಗಾರ, ಗಂಗಪ್ಪ ಕಂಬಳಿ, ಶಿವಪ್ಪ ಹೇಬಸೂರ, ಶಿವಪ್ಪ ಹಿರೇಹೊಳಿ, ಮಲ್ಲಪ್ಪ ಚಾತುರ, ಮಲ್ಲಪ್ಪ ಗಾಣಿಗೇರ, ಈರಣ್ಣಾ ಶೇಟ್ಟಿನಗೌಡ್ರ ಹಾಗೂ ಗ್ರಾಮಸ್ಥರು ಇದ್ದರು, 


ಸುದ್ದಿ ಓದಿ