ಬೈಲಹೊಂಗಲ

ಶಶಿಧರ (ಮಲ್ಲಿಕಾರ್ಜುನ) ಲಿಂಗಪ್ಪ ಮೂಲಿಮನಿ ನಿಧನ

ಶಶಿಧರ (ಮಲ್ಲಿಕಾರ್ಜುನ) ಲಿಂಗಪ್ಪ ಮೂಲಿಮನಿ ನಿಧನ

ಬೈಲಹೊಂಗಲ 10: ತಾಲೂಕಿನ ದೇವಲಾಪೂರ ಗ್ರಾಮದ ನಿವಾಸಿ, ನಿವೃತ್ತ ಪೋಸ್ಟ್‌ ಮಾಸ್ಟರ್ ಶಶಿಧರ (ಮಲ್ಲಿಕಾರ್ಜುನ) ಲಿಂಗಪ್ಪ ಮೂಲಿಮನಿ (61) ರವಿವಾರ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ. 


ಸುದ್ದಿ ಓದಿ