ಬಳ್ಳಾರಿ

ಸೇವೆ ಸಮರ್ಪಣೆ ಅಭಿಯಾನ

ಸೇವೆ ಸಮರ್ಪಣೆ ಅಭಿಯಾನ

ಬಳ್ಳಾರಿ 17: ನಮ್ಮ ರಾಷ್ಟ್ರ ಕಂಡ ಧೀಮಂತ ನಾಯಕ ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿ ಜಿ ಅವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನ ಗೌಡ ಅವರ ನೇತೃತ್ವದಲ್ಲಿ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು. 

ಈ ಸಂದರ್ಭದಲ್ಲಿ ಎಸ್.ಗುರುಲಿಂಗನ ಗೌಡ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಹೋನ್ನಾರೆಡ್ಡಿ ಬಳಾರಿ ಗ್ರಾಮಾಂತರ ಕ್ಷೇತ್ರದ ರೃತ ಮೋರ್ಚಾ ಅಧ್ಯಕ್ಷ, ಮುಂಖಂಡ ಶಿವರುದ್ರಗೌಡ, ಮಲ್ಲಿಕಾರ್ಜುನ ಗೌಡ, ಅಂಬರೀಶ್ ಗೌಡ, ಸದಾಶಿವ, ಸೋಮನಾಥ ವೀರೇಶ ಸುನಿಲ್ ಹಾಗೂ ರೈತ ಮುಖಂಡರು ಮತ್ತಿತರರು ಉಪಸ್ಥಿತಿ ಇದ್ದರು.

ಸುದ್ದಿ ಓದಿ