ಮನರಂಜನೆ

ಹಿರಿಯ ನಿರ್ಮಾಪಕ ಸಿ.ಜಯರಾಂ ನಿಧನ

ಹಿರಿಯ ನಿರ್ಮಾಪಕ ಸಿ.ಜಯರಾಂ ನಿಧನ

ಬೆಂಗಳೂರು, ಸೆ. 09  ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಸಿ.ಜಯರಾಂ ನಿಧನರಾಗಿದ್ದಾರೆ.
 
ನಿರ್ದೇಶಕ ಮಿಲನ ಪ್ರಕಾಶ್ ತಂದೆಯವರೂ ಆದ ಜಯರಾಂ ಕಳೆದರಾತ್ರಿ 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
 
"ಪಾವನ‌ ಗಂಗಾ", " ಗಲಾಟೆ ಸಂಸಾರ", "ಆಟೋರಾಜ", " ನಾ ನಿನ್ನ ಬಿಡಲಾರೆ" ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ಸಿ.ಜಯರಾಂ ಅವರು ನಿರ್ಮಿಸಿದ್ದರು.
 

ಸುದ್ದಿ ಓದಿ