ಹಗರಿಬೊಮ್ಮನಹಳ್ಳಿ

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಸ್ಪರ್ಧೆಗೆ ಆಯ್ಕೆ

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಸ್ಪರ್ಧೆಗೆ ಆಯ್ಕೆ

ಹಗರಿಬೊಮ್ಮನಹಳ್ಳಿ 17: ತಾಲೂಕಿನ ಮುತ್ಕೂರು ಗ್ರಾಮದ ಸ್ವಾತಿ ಕಡಾಕಡಿ ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಜಯಗಳಿಸಿ ಚಿನ್ನದ ಪದಕ ಪಡೆದು, ನೇಪಾಳದಲ್ಲಿ ಫೆ.2ರಂದು ನಡೆಯುವ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪಾಲಕರು ಮತ್ತು ಕರಾಟೆ ತರಬೇತುದಾರರಾದ ಮಂಜು ಭಜಂತ್ರಿ, ರಾಜಶ್ರೀ, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ