ಬಳ್ಳಾರಿ

ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ

ಸಾವಿತ್ರಿಬಾಯಿ ಫುಲೆ  ಜನ್ಮದಿನಾಚರಣೆ

ಲೋಕದರ್ಶನ ವರದಿ 

ಬಳ್ಳಾರಿ 03: ಬಳ್ಳಾರಿ ಬಲಿಜ ಸಂಘದ ವತಿಯಿಂದ ಜಿಲ್ಲಾ ಸಂಘದ ಕಛೇರಿಯಲ್ಲಿ ವಿದ್ಯಾಮಾತೆ ಸಾವಿತ್ರಿಬಾಯಿ ಫುಲೆ ರವರ ಜನ್ಮದಿನಾಚರಣೆಯನ್ನು ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಲಿಜ ಸಂಘದ ಪದಾಧಿಕಾರಿ ಕೆ.ರಮೇಶ್ ಬುಜ್ಜಿ, ಜಿ.ಯರಿ​‍್ರಸ್ವಾಮಿ, ನಾಗು, ತಿಪ್ಪೇಸ್ವಾಮಿ, ರಂಗನಾಥ್, ಸತ್ಯನಾರಾಯಣ, ಕೊಲ, ವೀರೇಶ್, ನಾರಾಯಣಮ್ಮ, ರಘುಬಾಬು, ರಾಜೇಸ್, ಶ್ರೀನಿವಾಸುಲು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ