ಶವಡತ್ತಿ : ಅಪಘಾತದಲ್ಲಿ ಉಪವಾಸಿ ಸಾವು

ಶವಡತ್ತಿ :  ಅಪಘಾತದಲ್ಲಿ ಉಪವಾಸಿ ಸಾವು  Savadatti: Person fasting dies in accident

ಶವಡತ್ತಿ :  ಅಪಘಾತದಲ್ಲಿ ಉಪವಾಸಿ ಸಾವು  

ಯರಗಟ್ಟಿ  12: ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದ ನಿವಾಸಿ ಡಾ. ಮಹಾಂತೇಶ ಉಪವಾಸಿ (ನರಗುಂದ) ಶುಕ್ರವಾರ ರಾತ್ರಿ ಸವದತ್ತಿ ತಾಲೂಕಿನ ಆಚಮಟ್ಟಿ ಹತ್ತಿರ ಕಾರ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಕಾರು ಚಾಲಕ ಮಹಾಂತೇಶ ಉಪವಾಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.