ಬಳ್ಳಾರಿ

ಭಕ್ತಿ ಶ್ರದ್ಧೆಯಿಂದ ಸತ್ಯನಾರಾಯಣ ಸ್ವಾಮಿ ಜಯಂತ್ಯೋತ್ಸವ

ಭಕ್ತಿ ಶ್ರದ್ಧೆಯಿಂದ ಸತ್ಯನಾರಾಯಣ ಸ್ವಾಮಿ ಜಯಂತ್ಯೋತ್ಸವ

ಬಳ್ಳಾರಿ  22: ಸತ್ಯನಾರಾಯಣ ಪೇಟೆನಲ್ಲಿರುವ  ಸತ್ಯನಾರಾಯಣ ಸ್ವಾಮಿ ದೇವಸ್ಥಾನ 112ನವ ವರ್ಧಂತಿ ಜಯಂತ್ಯೋತ್ಸವನ್ನು ಭಕ್ತಿಯಿಂದ  ನೆರವೇರಿಸಿದರು. ಲಕ್ಷ್ಮಿಸತ್ಯನಾರಾಯಣ ಸ್ವಾಮಿ ಅವರಿಗೆ ಪಂಚಾಮೃತ ಅಭಿಷೇಕ, ಧನವಂತ್ರಿ ಹೋಮ, ಪಲ್ಲಕಿ ಸೇವ, ಕನಕಾಭಿಷೇಕಂ, ಪೂಜೆಗಳನ್ನು ಪ್ರಧಾನ ಅರ್ಚಕರು ಗುರುರಾಜಾಚಾರ್ಯ ನೆರವೇರಿಸಿದರು. ಇದೇ ತಿಂಗಳ 17ರಿಂದ  22ವರೆಗೂ ಪಂಡಿತ ಗೋಪಾಲಚಾರಿ ಅವರಿಂದ  ಭಗವತಿ ಪುರಾಣ ಸಪ್ತಾಹ ಕಾರ್ಯಕ್ರಮ ನಿರ್ವಹಿಸಿದರು. ಭಕ್ತಾದಿಗಳ ಎಲ್ಲರಿಗೆ ಮಹಾಮಂಗಳಾರತಿ ತೀರ್ಥಪ್ರಸಾದ ನಿರ್ವಹಿಸಿದರು. ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಕಮಿಟಿ ಮೆನೇಜರ್ ಟ್ರಸ್ಟಿ ಮುರಳಿ ಮೋಹನ್, ಟ್ರೆಜರಿ ವಾದಿರಾಜ್, ಸತ್ ನಾರಾಯಣ ರಾವ್, ಶೇಷಗಿರಿ ಆಚಾರಿ, ಹನುಮೇಶ್, ಮತ್ತು  ಹುಲಿಗಿ, ಟೀಕೆ ರವೀಂದ್ರನಾಥ್,  ರಾಘವೇಂದ್ರ ಪ್ರಸಾದ್, ಪಾಂಡುರಂಗ ಆಚಾರಿ, ಎಚ್ ವೆಂಕಟೇಶ್, ಪ್ರಮುಖರಾದ ಕೆ ಎಸ್ ಅಶೋಕ್ ಕುಮಾರ್ ಭಕ್ತಾದಿಗಳು ಭಾಗವಹಿಸಿದ್ದರು.

ಸುದ್ದಿ ಓದಿ