ಮುಂಡರಗಿ

ಸಸಿ ನೆಡುವ ಕಾರ್ಯಕ್ರಮ

ಸಸಿ ನೆಡುವ ಕಾರ್ಯಕ್ರಮ

ಮುಂಡರಗಿ, 09 : ಗಣೇಶ ಹಬ್ಬದ ಪ್ರಯುಕ್ತ ಲಿಂಗರಾಜ ನಗರದ ಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಪರಿಸರವಾದಿ ಸಿ.ಎಸ್‌.ಅರಸನಾಳ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  

ಈ ವೇಳೆ ಗಜಾನನ ಸಂಘದ ಅಧ್ಯಕ್ಷ ಹರಗಿನಡೋಣಿ ವಿರುಪಾಕ್ಷಗೌಡ್ರ, ಉಪಾಧ್ಯಕ್ಷ ವೆಂಕಟೇಶ ಐನಳ್ಳಿ, ಆನಂದ ನಾಡಗೌಡ್ರ, ಶೇಖರಗೌಡ ಪಾಟೀಲ್, ಗೀರೀಶ ಅರ್ಕಸಾಲಿ, ಲಿಂಗರಾಜ ಮೇಟಿ, ಚಂದ್ರು ಶೀರಿ, ಮನೋಜ ಚಳ್ಳಿಕೇರಿ, ರವಿ ಈಳಿಗೇರ ಹಾಗೂ ಇತರರು ಇದ್ದರು. 


ಸುದ್ದಿ ಓದಿ