ಮುಂದಗೋಡ

ಕಾರ್ಯದರ್ಶಿಯಾಗಿ ಸಲ್ಮಾ ಶೇರಖಾನೆ ನೇಮಕ

ಕಾರ್ಯದರ್ಶಿಯಾಗಿ ಸಲ್ಮಾ ಶೇರಖಾನೆ ನೇಮಕ

ಮುಂಡಗೋಡ:ಭಾರತೀಯ ಜನತಾ ಪಾರ್ಟಿ ಮುಂಡಗೋಡ ಮಂಡಲದ ಕಾರ್ಯದರ್ಶಿ ಯನ್ನಾಗಿ ಪಟ್ಟಣದ ಕೆ.ಎಚ್‌.ಬಿ. ಕಾಲನಿಯ ಸಲ್ಮಾ ಕಿರಣ ಶೇರಖಾನೆ ಅವರನ್ನು ಮಂಡಲದ ಅಧ್ಯಕ್ಷ ನಾಗಭೂಷಣ ಹಾವಣಗಿ ಸೋಮವಾರ ನೇಮಕ ಮಾಡಿದ್ದಾರೆ. ಮುಂದಿನ ಕಾರ್ಯಾವಧಿಯಲ್ಲಿ ಸಲ್ಮಾ ಅವರು ತೊಡಗಿಸಿಕೊಂಡು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಹೆಚ್ಚಿನ ಸಮಯಾವಕಾಶ ಕೊಡಬೇಕು ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ