ಮನರಂಜನೆ ವಿಜಯ ದಶಮಿಗೆ SRiKRISHNA@ Gmail. Com ಲೋಕದರ್ಶನ ವರದಿ 30 ಸೆಪ್ಟೆಂಬರ್ 2021, 4:45 ಅಪರಾಹ್ನ ನವೀಕರಿಸಲಾಗಿದೆ: 22 ಆಗಸ್ಟ್ 2024, 4:21 ಪೂರ್ವಾಹ್ನ ಬೆಂಗಳೂರು, ಸೆ. 30 ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಎಂ.ಎಲ್. ಸಿ ಅರ್ಪಿಸಿ, ಸಂದೇಶ್ ಎನ್ ನಿರ್ಮಿಸಿರುವ srikrishna@gmail.com ಚಿತ್ರ ವಿಜಯ ದಶಮಿಯಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ
ಚಿತ್ರ ನಿರ್ಮಾಣಕ್ಕೆ ಹಣಕಾಸು, ಬಾಕ್ಸ್ ಆಫೀಸ್ ಗಳಿಕೆ ಮೇಲ್ವಿಚಾರಣೆ: ಚಿತ್ರರಂಗದಿಂದ ಸಲಹೆ ಕೋರಿದ ಕೇಂದ್ರ 22 ನವೆಂ 2026