ಸಿರುಗುಪ್ಪ

ವಿದ್ಯಾಸಂಸ್ಥೆ ಎಸ್‌ಇಎಸ್ ಇಂಗ್ಲಿಷ್ ಮೀಡಿಯಂ ಶಾಲಾ ವಾರ್ಷಿಕೋತ್ಸವ

ವಿದ್ಯಾಸಂಸ್ಥೆ ಎಸ್‌ಇಎಸ್ ಇಂಗ್ಲಿಷ್ ಮೀಡಿಯಂ ಶಾಲಾ ವಾರ್ಷಿಕೋತ್ಸವ

ಸಿರುಗುಪ್ಪ 13: ಮಕ್ಕಳು ಓದು ಬರಹ ಕಲಿಕೆಯೊಂದಿಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕುವುದು ಶಿಕ್ಷಕರ ಪಾತ್ರ ಮಹತ್ತರ ವಾದುದು ಎಂದು ಮಾಜಿ ಯೋಜನಾ ಮಂತ್ರಿ ಗಳಾದ ಬಿಇ ರಾಮಯ್ಯ ಅವರ ಮಗ ಎಸ್‌ಇಎಸ್ ಅಧ್ಯಕ್ಷ ಬಿಇ ದೊಡ್ಡಯ್ಯ ಅವರು ಹೇಳಿದರು. 


ಸಿರುಗುಪ್ಪ ನಗರದ ಎಸ್ ಇಎಸ್ ಆಂಗ್ಲ ಮಾಧ್ಯಮ ಇಂಗ್ಲಿಷ್ ಮಿಡಿಯಂ ಶಾಲಾ ವಾರ್ಷಿಕೋತ್ಸವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಮಾಜ ಸುಧಾರಕರು ಹಿರಿಯ ಪತ್ರಕರ್ತರು ಹಾಜಿ ಎ ಅಬ್ದುಲ್ ನಬಿ ಅವರ ಮೊಮ್ಮಗಳು ವಿದ್ಯಾರ್ಥಿನಿ ಎ ಸುಲ್ತಾನ ಫರ್ಹೀನ್ ತಂದೆ ಮೊಹಮ್ಮದ್ ನೌಶಾದ್ ಅಲಿ ಶಾಲೆಯಲ್ಲಿ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿದ ಕಸದಿಂದ ರಸ ತಯಾರಿಸಿದುದನ್ನು ಶಾಲಾ ಅಧ್ಯಕ್ಷ ಬಿಇ ದೊಡ್ಡಯ್ಯ ಮುಖ್ಯ ಗುರುಗಳಾದ ಲಲಿತಾ ಥಾಮಸ್ ಶಿಕ್ಷಕಿ ಯರಾದ ಶಶಿಕಲಾ ಆಶಾ ಎಲ್ಲ ಶಿಕ್ಷಕರು ವಿದ್ಯಾರ್ಥಿನಿ ಸುಲ್ತಾನ ಫರ್ ಹೀನ್ ತಯಾರಿಸಿದ ಕಸದಿಂದ ರಸವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು ಶಾಲೆಯ ಎಲ್ಲ ಶಿಕ್ಷಕರು ಮಹಮ್ಮದ್ ನೌಷಾದ್ ಅಲಿ ಉಪಸ್ಥಿತರಿದ್ದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳುಹಿಸಬೇಕು ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಿ ಶಾಲೆಗೆ ಕೀರ್ತಿ ತರಬೇಕೆಂದರು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. 


ಸುದ್ದಿ ಓದಿ