ಬೈಲಹೊಂಗಲ

ರುದ್ರವ್ವ ಯಾಬನ್ನವರ ನಿಧನ

ರುದ್ರವ್ವ ಯಾಬನ್ನವರ ನಿಧನ

ಬೈಲಹೊಂಗಲ 21: ತಾಲೂಕಿನ  ಕಾರಿಮನಿ ಗ್ರಾಮದ ನಿವಾಸಿ ರುದ್ರವ್ವ ಸೋಮಲಿಂಗಪ್ಪ ಯಾಬನ್ನವರ(85) ನಿಧನರಾದರು.  

ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ. 


ಸುದ್ದಿ ಓದಿ