ಇಬ್ರಾಹಿಂಪುರ್: ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ 5.35 ಲಕ್ಷ ರೂಪಾಯಿ ಜಪ್ತಿ ಪೊಲೀಸರ ವಶಕ್ಕೆ
ಸಿರುಗುಪ್ಪ: ತಾಲೂಕು ಇಬ್ರಾಹಿಂಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆಯಲ್ಲಿ ತೆರೆಯಲಾದ ಗಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡುವಾಗ ದಾಖಲೆ ರಹಿತ 5.30 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ ತಾಲೂಕಿನ ಇಬ್ರಾಹಿಂಪುರ್ ಗ್ರಾಮದಲ್ಲಿ ತೆರೆಯಲಾದ ಅಂತರ್ಜುಲ್ಲಾ ಸಿಂಧನೂರು ತಾಲೂಕಿನಿಂದ ಮಾರುತಿ ಸುಜುಕಿ ಕಾರ್ ನ ಚಾಲಕ ಜಿ ರಮೇಶ್ ಈ ಹಣವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದನು ಈ ಹಣಕ್ಕೆ ಸೂಕ್ತ ದಾಖಲೆ ಇಲ್ಲದ ಕಾರಣ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ