ಹುನಗುಂದ

ಸರ್ಕಾರಿ ಪಿಯು ವಿದ್ಯಾರ್ಥಿಗಳ ಸಾಧನೆ

ಸರ್ಕಾರಿ ಪಿಯು ವಿದ್ಯಾರ್ಥಿಗಳ ಸಾಧನೆ

ಹುನಗುಂದ 28:  ಸರ್ಕಾರಿ ಪಿಯು ಕಾಲೇಜಿನ 2ನೇ ಪಿಯು ಫಲಿತಾಂಶ ಕಲಾ ವಿಭಾಗದಲ್ಲಿ ಭೀಮಾಂಬಿಕಾ ಕೋಟಿಗುಡ್ಡ ಪ್ರಥಮ(549), ಐಶ್ವರ್ಯ ಗೌಡರ ದ್ವಿತೀಯ(527), ಪಲ್ಲವಿ ಅರಳಿ ತೃತೀಯ(514), ವಾಣಿಜ್ಯ ವಿಭಾಗದಲ್ಲಿ ಸಂಗೀತಾ ಗೌಡರ ಪ್ರಥಮ(503), ರೇಣುಕಾ ವಾಲೀಕಾರ ದ್ವಿತೀಯ(500), ಆಕಾಶ ಬೀಳಗಿ ತೃತೀಯ(499), ವಿಜ್ಞಾನ ವಿಭಾಗದಲ್ಲಿ ವಿಜಯಲಕ್ಷ್ಮೀ ಬಡಿಗೇರ ಪ್ರಥಮ(454), ಅಪ್ಸಾನಾ ಸರಕಾವಸ್ ದ್ವಿತೀಯ(451), ಪೂಜಾ ಆನಂದಪ್ಪನವರ ತೃತೀಯ(449) ಸ್ಥಾನ ಪಡೆದಿದ್ದಾರೆ. ಸಾಧನೆಗೈದ ಈ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 



ಸುದ್ದಿ ಓದಿ