ಪದಾಧಿಕಾರಿಗಳಿಗೆ ಸನ್ಮಾನ
ಲೋಕದರ್ಶನ ವರದಿ,
ಜಮಖಂಡಿ 8: ನಗರದ ಹಜರತ ಸೈಯದ ಅಬೂಬಕರ ದರ್ಗಾ ಊರುಸ ಯಶಸ್ಸು ಮಾಡಿದ ದರ್ಗಾ ಕಮಿಟಿಯ ಪದಾಧಿಕಾರಿಗಳಾದ ಅಧ್ಯಕ್ಷ ಶಫಿಕ್ ಮುಲ್ಲಾ, ಉಪಾಧ್ಯಕ್ಷ ಅಬ್ದುಲಗಪುರ್ ಮುಲ್ಲಾ, ಖಜಾಂಚಿ ಸೈಯದ್ ಶಾ ಖಾದ್ರಿ, ಕಾರ್ಯದರ್ಶಿ ಮಹಮ್ಮದ್ ಮುಸ್ತಾಕ್ ಖಾದ್ರಿ ಅವರಿಗೆ ಸಮಾನ್ ಮನಸ್ಕರ ಯುವಕರ ಸಂಘಟನೆಯಿಂದ ಸನ್ಮಾನಿಸಲಾಯಿತು.
ಯಾಸಿನ್ ಲೋದಿ, ರಫೀಕ್ ಮಾರಕಪನಳ್ಳಿ, ಶೌಕತ್ ಅವಟಿ, ಇಮರಾನ ಬಿದರಿ, ಶಕೀಲಾ ರಾಯಬಾಗ, ರವಿ ಬಬಲೇಶ್ವರ, ಅಪ್ಪು ಪೋತರಾಜ, ಗುರುರಾಜ ಅರಕೇರಿ ಇದ್ದರು. ಪೋಟೋ : ನಗರದ ಹಜರತ ಸೈಯದ ಅಬೂಬಕರ ದರ್ಗಾ ಕಮಿಟಿಯ ಪದಾಧಿಕಾರಿಗಳಿಗೆ ಸನ್ಮಾನ