ಯರಗಟ್ಟಿ

ಕರಿಸಿದ್ದೇಶ್ವರ ದೇವಸ್ಥಾನಕ್ಕೆ ಸಮುದಾಯ ಭವನ ಮಂಜೂರಾತಿಗೆ ಮನವಿ

ಕರಿಸಿದ್ದೇಶ್ವರ ದೇವಸ್ಥಾನಕ್ಕೆ ಸಮುದಾಯ ಭವನ ಮಂಜೂರಾತಿಗೆ ಮನವಿ

ಯರಗಟ್ಟಿ 04 : ಸಮೀಪದ ಯರಝರ್ವಿ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನಕ್ಕೆ ಸಮುದಾಯ ಭವನ ಮಂಝೂರು ಮಾಡುವಂತೆ ವಿಧಾನ ಪರಿಷತ ಸದ್ಯಸ ಲಖನ ಜಾರಕಿಹೊಳಿ ಅವರಿಗೆ ಕರಿಸಿದ್ದೇಶ್ವ ರ ದೇವಸ್ಥಾನ ಅಭಿವೃದ್ಧಿ ಕಮಿಟಿ ಹಾಗೂ ಗ್ರಾಮಸ್ಥರಿಂದ ಶನಿವಾರ ಮನವಿ ಸಲ್ಲಿಸಿದರು. 

ಈ ವೇಳೆ ಮಾತನಾಡಿದ ವಿಧಾನ ಪರಿಷತ ಸದ್ಯಸ ಲಖನ ಜಾರಕಿಹೊಳಿ ಅವರು 5 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗುವುದ ಹಾಗೂ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು.ಗೋವಿಂದಪ್ಪ ಪತ್ತಾರ, ಪರಶುರಾಮ ಶಿಂಗನವರ, ಸಿದ್ದಪ್ಪ ಭೂಶಿ, ಬಸವರಾಜ ಇಂಚಲ, ಚಾಯಪ್ಪ ಶಿಂಗನವರ, ಸಿದ್ದಪ್ಪ ಗುಂಡಪ್ಪನ್ನವರ, ಫಕ್ಕೀರ​‍್ಪ ದಾಸಪ್ಪನ್ನವರ, ಶಿವಾನಂದ ಹೊರ್ಗತಿ, ಬಸವರಾಜ ತಳವಾರ, ದೇಮಪ್ಪ ನಡವಿ, ಮಹಾಂತೇಶ ಕತ್ತಿ, ಪ್ರಕಾಶ ಕಬ್ಬೂರ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ