ರತ್ನವ್ವ ಹರಿಜನ ನೇಮಕ
ಶಿಗ್ಗಾವಿ 08: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಿಗ್ಗಾವಿ ತಾಲೂಕಿನ ಮಹಿಳಾ ಉಪಾಧ್ಯಕ್ಷೆಯನ್ನಾಗಿ ರತ್ನವ್ವ ಹರಿಜನ ಇವರನ್ನು ನೇಮಿಸಿ ಆದೇಶಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಬಾಬಕ್ಕ ಬಳ್ಳಾರಿ ಪ್ರಕಟಣೆಗೆ ತಿಳಿಸಿದ್ದಾರೆ.