ಬಳ್ಳಾರಿ

ರಂಗೋಲಿ ಸ್ಪರ್ಧೆ: ಹೆಸರು ನೊಂದಾಯಿಸಲು ಸೂಚನೆ

ರಂಗೋಲಿ ಸ್ಪರ್ಧೆ:  ಹೆಸರು ನೊಂದಾಯಿಸಲು ಸೂಚನೆ

ಲೋಕದರ್ಶನ ವರದಿ 

ಹೊಸಪೇಟೆ 06: ಪ್ರತಿಷ್ಠಿತ ಅನ್ಮೋಲ್ ಜೀಯಾ ಟ್ರಸ್ಟ್‌ನಿಂದ ಅನ್ಮೋಲ್ ಉತ್ಸವ ಆಚರಿಸಲಾಗುತ್ತಿದ್ದು, ಪ್ರಯುಕ್ತ ಅ. 21ರಂದು ಬೆಳಗ್ಗೆ 8 ಗಂಟೆಗೆ ಮಹೆಬೂಬ್ ನಗರದ ಅನ್ಮೋಲ್ ಸೂಪರ್ ಮಾರ್ಕಟ್ ಬಳಿ ವಿಜಯನಗರದ (ಹೊಸಪೇಟೆ) ಜನತೆಗೆ ಮುಕ್ತ ರಂಗೋಲಿ ಸ್ಪರ್ಧೆ ಏರಿ​‍್ಡಸಲಾಗುತ್ತಿದೆ, ಆಸಕ್ತ ಮಹಿಳೆಯರು ಹೆಸರು ನೊಂದಾಯಿಸಲು ಟ್ರಸ್ಟ್‌ನ ಅಧ್ಯಕ್ಷ ಎಂ ಎಂ ವಲಿಸಾಹೇಬ್ (ಹಕೀಂಸಾಬ್) ತಿಳಿಸಿದ್ದಾರೆ. ವಿಜೇತರಿಗೆ  ಪ್ರಥಮ 3 ಸಾವಿರ ನಗದು ಹಾಗು ಶೀಲ್ಡ್‌, ದ್ವತೀಯ 2 ಸಾವಿರ ನಗದು ಹಾಗು ಶೀಲ್ಡ್‌ ಮತ್ತು ತೃತೀಯ 1 ಸಾವಿರ ನಗದು ಹಾಗು ಶೀಲ್ಡ್‌  ನೀಡಲಾಗುತ್ತಿದೆ. ಹೆಸರು ನೊಂದಾಯಿಸಲು ಅ,15 ಕೊನೆಯ ದಿನಾಂಕ.  ಸ್ಪರ್ಧಾಗಳುಗಳು ರಂಗೋಲಿ ಹಾಗು ಬಣ್ಣ ಅವಶ್ಯಕ ಸಾಮಾಗ್ರಿಗಳನ್ನು ಖುದ್ದು ತಾವೇ ತರಬೇಕು,  ಒಂದು ಗಂಟೆ ಸಮಯವಕಾಶ ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಆರೀಪಾ ಬೇಗಂ  6880363105 ಈ ಸಂಖ್ಯೆಯನ್ನು ಸಂಪರ್ಕಿಸಲು ಅವರು ಕೋರಿದ್ದಾರೆ. 


ಸುದ್ದಿ ಓದಿ