ಸಿಎ ಪರೀಕ್ಷೆಯಲ್ಲಿ ರಮೇಶ ಸಾಧನೆ
ಲೋಕದರ್ಶನ ವರದಿ
ಮುಂಡಗೋಡ:ಪಟ್ಟಣದ ಆನಂದ ನಗರದ ನಿವಾಸಿ ರಮೇಶ ಉಲ್ಲಾಸ ಬೆಂಡೆ ಮೇ.2022ರ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಿಎ ಪ್ರಶಾಂತ ಬಾಡಕರ ಅವರ ತರಬೇತಿಯಿಂದ ಪರೀಕ್ಷೆ ಎದುರಿಸಲು ಸಾಧ್ಯವಾಯಿತು ಎಂದು ರಮೇಶ ಪ್ರತಿಕ್ರಿಯಿಸಿದ್ದಾರೆ.