ನೂತನ ಮೇಯರ್‌ಗೆ ರಾಜೇಶ್ವರಿಗೆ ಅಧಿಕಾರ ಸ್ವೀಕಾರ: ನಾರಾ ಭರತ್ ರೆಡ್ಡಿ ಅಭಿನಂದನೆ
ಬಳ್ಳಾರಿ 23: ನೂತನ ಮೇಯರ್‌ಯಾಗಿ ಎಂ ರಾಜೇಶ್ವರಿಗೆ ಅಧಿಕಾರ ಸ್ವೀಕಾರ ಮಾಜಿ ಜಿಪಂ ಸದಸ್ಯ ನಾರಾ ಭರತ್ ರೆಡ್ಡಿ ಅಭಿನಂದನೆ ಸಲ್ಲಿಸಿದರು.
34ನೇ ವಾರ್ಡ್‌ನ ಪಾಲಿಕೆ ಸದಸ್ಯರಾಗಿರುವ ಎಂ ರಾಜೇಶ್ವರಿ ಇಂದು ಮೇಯರ್ ಆಗಿ ಅಧಿಕಾರ ಸ್ವೀಕಾರ ಮಾಡಿದರು. ಮೇಯರ್ ಕಚೇರಿಗೆ ಭೇಟಿ ನೀಡಿದ ನಾರಾ ಭರತ್ ರೆಡ್ಡಿ ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ ಎಂ ರಾಜೇಶ್ವರಿ ಅವರಿಗೆ ಅಭಿನಂದನೆ ಸಲ್ಲಿಸಿ, ಶುಭ ಕೋರಿದರು.