ಬಳ್ಳಾರಿ

ಬಿಸಿಲಿನ ತಾಪದಲ್ಲಿ ತಂಪು ನೀಡಿದ ರಾಗರಂಗ್

ಬಿಸಿಲಿನ ತಾಪದಲ್ಲಿ ತಂಪು ನೀಡಿದ ರಾಗರಂಗ್

ಬಳ್ಳಾರಿ 12: ಹಾವಂಭಾವಿಯ ವಿರಾಟನಗರದಲ್ಲಿ ಗಾನಯೋಗಿ ಕಲಾಕೇಂದ್ರದಲ್ಲಿ ರಾಗ ರಂಗ್ ಮಾಸಿಕ ಕಾರ್ಯಕ್ರಮ ಜರುಗಿತು. ಡೋಲಕ್ ನುಡಿಸಿ ಉರಿ ಉರಿ ಬಿಸಿಲಿನ ತಾಪದಲ್ಲಿ ಇಂತಹ ಸಂಗೀತ ಕಾರ್ಯಕ್ರಮ ತಂಪು ನೀಡುವಂತಾಗಲಿ ಎಂದು ಜಿಂದಾಲ್ ಉದ್ಯೋಗಿ ಸಿದ್ದಲಿಂಗಪ್ಪನವರು ಉದ್ಘಾಟಿಸಿ ಮಾತನಾಡಿದರು. ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯು ಪ್ರತಿ ತಿಂಗಳು ನಡೆಸಿಕೊಂಡು ಬರುವ ಮಾಸಿಕ ರಾಗ ರಂಗ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಶಿವಯ್ಯಸ್ವಾಮಿ, ಅಂಗವಿಕಲರ ಒಕ್ಕೂಟ ಅಧ್ಯಕ್ಷ ವೀರೇಶಸ್ವಾಮಿ, ನಂದಿ ಸ್ಕೂಲಿನ ಮಹೇಶ್ ರವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇμÀವಾಗಿ ದೊಡ್ಡಬಸವಗವಾಯಿ ಡಿ ಕಗ್ಗಲ್ ಹಿಂದೂಸ್ತಾನಿ ಗಾಯನ ಮಾಡಿದರು ಮತ್ತು ರಾಜಾಭಕ್ಷಿ, ಸಂತೋμÀ, ಪ್ರಶಾಂತ, ಕವಿತ, ಅಭಿಷೇ ಕ್, ಕುಮಾರಿ ಮೇಘನಾ ಸಂಗೀತ ನಡೆಸಿಕೊಟ್ಟರು. ಸುಧಾಕರ್ ತಬಲಾ ನುಡಿಸಿದರು. ಪುಟ್ಟರಾಜ.ಕೆ  ಹಾರ್ಮೋನಿಯಂ ನುಡಿಸಿದರು.

ಸುದ್ದಿ ಓದಿ