ಬಡ್ತಿ, ಸೇವಾ ನಿವೃತ್ತ ಶಿಕ್ಷಕರಿಗೆ ಸನ್ಮಾನ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 05: ತಾಲೂಕಿನ ಬ್ಯಾಸಿಗದೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ, ಹಿರಿಯ ಮುಖ್ಯಗುರುಗಳಾಗಿ ಮುಂಬಡ್ತಿ ಹೊಂದಿದ ಬಿ.ರಾಜಶೇಖರ್ಪ, ಮುಖ್ಯಗುರುಗಳಾಗಿ ಬಡ್ತಿ ಹೊಂದಿದ ಜೆ.ಪುಂಡಲೀಕರೆಡ್ಡಿ ಹಾಗೂ ಇದೇ ಶಾಲೆಯ ಬಡ್ತಿ ಮುಖ್ಯಗುರುಗಳಾಗಿ ಸೇವಾ ನಿವೃತ್ತಿ ಹೊಂದಿದ ಕೆ.ಎಂ.ನಾಗಭೂಷಣ ಅರವರನ್ನು ಶಾಲೆಯ ಸಿಬ್ಬಂದಿ ಹಾಗೂ ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ಪ ಹೊರಪೇಟೆ, ಕ್ಷೇತ್ರ ಸಮನ್ವಯಾಧಿಕಾರಿ ಬೋರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಿ.ದುರುಗಪ್ಪ, ಕ.ರಾ.ಪ್ರಾ.ಶಾ.ಶಿ. ಸಂಘ ಅಧ್ಯಕ್ಷರಾದ ಹೆಚ್.ಲೋಕಪ್ಪ, ಉಪಾಧ್ಯಕ್ಷರು ಜೆ.ಹನುಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಿ.ಕೊಟ್ರ್ಪ, ಸಹ ಕಾರ್ಯದರ್ಶಿ ಇಟ್ಟಿಗಿ ಮಂಜುನಾಥ, ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆ ಕೆ.ಬಿ.ದೀಪಿಕಾ, ಮಹಾಂತೇಶ್ ನಾಯ್ಕ, ಗುರುಭವನ ಸಮಿತಿಯ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ಪಿ.ಜಿ.ಪ್ರಹ್ಲಾದ, ಸಿ.ರುದ್ರೇಶ, ಸಾವಿತ್ರಮ್ಮ, ಸಿ.ರವಿ, ಬಡ್ತಿ ಮುಖ್ಯ ಗುರುಗಳಾದ ಹೆಚ್.ದೇವಪ್ಪ, ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಎ.ಬೀರ್ಪ, ಸಹಶಿಕ್ಷಕರಾದ ಹೆಚ್.ರುದ್ರ್ಪ, ವಿದ್ಯಾವತಿ, ಮಂಗಳಗೌರಮ್ಮ, ತಾಲೂಕು ಶಿಕ್ಷಕ ಸಂಘದ ಪ್ರತಿನಿಧಿ ಹರೀಶ್ ಉಪಸ್ಥಿತರಿದ್ದರು.