ಮನರಂಜನೆ ಖ್ಯಾತ ನಿರ್ಮಾಪಕ, ಮಾಲಾಶ್ರೀ ಪತಿ ನಿಧನ ಲೋಕದರ್ಶನ ವರದಿ 27 ಏಪ್ರಿಲ್ 2021, 7:09 ಪೂರ್ವಾಹ್ನ ನವೀಕರಿಸಲಾಗಿದೆ: 5 ನವೆಂಬರ್ 2024, 1:41 ಪೂರ್ವಾಹ್ನ ಬೆಂಗಳೂರು 27: ಕೊರೊನದಿಂದಾಗಿ ಮೂರುದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟಿ ರಾಮು ಎಂದೇ ಪ್ರಖ್ಯಾತರಾದ್ ಮಾಲಾಶ್ರೀ ಪತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಚಿತ್ರ ನಿರ್ಮಾಣಕ್ಕೆ ಹಣಕಾಸು, ಬಾಕ್ಸ್ ಆಫೀಸ್ ಗಳಿಕೆ ಮೇಲ್ವಿಚಾರಣೆ: ಚಿತ್ರರಂಗದಿಂದ ಸಲಹೆ ಕೋರಿದ ಕೇಂದ್ರ 22 ನವೆಂ 2026