ತಾಳಿಕೋಟಿ

ಅಧ್ಯಕ್ಷ ವಿಠಲಸಿಂಗ್ ಹಜೇರಿಗೆ ಸನ್ಮಾನ

ಅಧ್ಯಕ್ಷ ವಿಠಲಸಿಂಗ್ ಹಜೇರಿಗೆ ಸನ್ಮಾನ

ತಾಳಿಕೋಟಿ: ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಹಾಗೂ ದೇ.ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾದ ಸುಜಾತಾ ಕಳ್ಳಿಮನಿ ಅವರು ಪಟ್ಟಣದ ಸಹಕಾರಿ ಬ್ಯಾಕ್ ಅಧ್ಯಕ್ಷ ವಿಠಲಸಿಂಗ್ ಹಜೇರಿ ಅವರ ಮನೆಗೆ ಭೇಟಿ ನೀಡಿ ಅವರಿಗೆ “ಸಹಕಾರ ರತ್ನ” ಪ್ರಶಸ್ತಿ ಲಭಿಸಿದ್ದಕ್ಕಾಗಿ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಮುಖಂಡ ಸೋಮನಾಥ ಕಳ್ಳಿಮನಿ, ಸಿದ್ದು ಮದರಿ, ದೇವಮ್ಮ ಕುರಿ, ಅಮರಸಿಂಗ್ ಹಜೇರಿ, ರಾಘವೇಂದ್ರಸಿಂಗ್ ಹಜೇರಿ ಇದ್ದರು. 


ಸುದ್ದಿ ಓದಿ