ಶಿಗ್ಗಾವ್

ಅಕ್ಟೋಬರ್ 17ರಂದು ಕನಕ ಜಯಂತಿಯ ಪೂರ್ವಭಾವಿ ಸಭೆ

ಅಕ್ಟೋಬರ್ 17ರಂದು ಕನಕ ಜಯಂತಿಯ ಪೂರ್ವಭಾವಿ ಸಭೆ

ಶಿಗಾವಿ: ತಾಲೂಕ ಪ್ರಾದೇಶಿಕ ಕುರುಬ ಸಂಘದ ವತಿಯಿಂದ ಇದೆ ಅಕ್ಟೋಬರ್ 17ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ  ತಾಲೂಕಿನ ಬಾಡ ಗ್ರಾಮದ ಜ್ಞಾನ ಮಂದಿರದಲ್ಲಿ ಕನಕ ಜಯಂತಿಯ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ, ಹಾಲುಮತ ಸಮಾಜದ ಗುರುಹಿರಿಯರು ನೌಕರವರ್ಗದವರು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಾಲೂಕ ಪ್ರಾದೇಶಿಕ ಕುರುಬ ಸಂಘದ ಅಧ್ಯಕ್ಷ ಪಕೀರಪ್ಪ ಕುಂದೂರ್ ಪ್ರಕಟಣೆಗೆ ತಿಳಿಸಿದ್ದಾರೆ.

 

ಸುದ್ದಿ ಓದಿ