ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ
ಶಿಗ್ಗಾವಿ : ಪಟ್ಟಣದ ಸಂತ ಶರೀಫ ಭವನದಲ್ಲಿ ದಿ 03 ರವಿವಾರದಂದು ಬೆಳಗ್ಗೆ 11 ಘಂಟೆಗೆ (ಸಂತೆ ಮೈದಾನ) ಶಿಗ್ಗಾಂವ-ಸವಣೂರಕಾಂಗ್ರೆಸ್ ಪಕ್ಷದ ಯಾಸೀರಖಾನ ಪಠಾಣ , ಕಾಂಗ್ರೆಸ್ ಮುಖಂಡರಾದ ಸೋಮಣ್ಣ ಬೇವಿನಮರದಹಾಗೂ ಮಂಜುನಾಥಕುನ್ನೂರಅವರ ನೇತೃತ್ವದಲ್ಲಿ ಮುಂಬರುವ ಲೋಕಸಭೆಚುನಾವಣೆ ಹಾಗೂ ಜಿಲ್ಲಾ ಪಂಚಾಯತ,ತಾಲೂಕ ಪಂಚಾಯತಚುನಾವಣೆಯ ಅಂಗವಾಗಿ ಶಿಗ್ಗಾಂವ ಬ್ಲಾಕ್ಕಾಂಗ್ರೆಸ್ ಸಮಿತಿಯ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರಗಳು,ಚುನಾಯಿತ ಪ್ರತಿನಿಧಿಗಳು ಭಾಗವಹಿಸಬೇಕೆಂದು ತಾಲೂಕ ಬ್ಲಾಕಕಾಂಗ್ರೇಸಅಧ್ಯಕ್ಷ ಶಂಭುಆಜೂರ ಪ್ರಕಟಣೆಗೆಕೋರಿದ್ದಾರೆ.