ಜೈಪ್ರಕಾಶ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರದಾನ
ಬಳ್ಳಾರಿ,ಸೆ.07: ಜೈಪ್ರಕಾಶ ಎಂಬುವವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದವು ಡಾಕ್ಟರ್ ಆಫ್ ಫಿಲಾಸಫಿ ಪದವಿ ಘೋಷಿಸಿದೆ.
ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೋಹನ್ ದಾಸ್. ಇವರ ಮಾರ್ಗದರ್ಶನದಲ್ಲಿ ರಾಜ್ಯಶಾಸ್ತ್ತ್ರ ಅಧ್ಯಯನ ವಿಭಾಗದಲ್ಲಿ “ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಕುರಿತು ಒಂದು ವಿಮರ್ಶಾತ್ಮಕ ಅಧ್ಯಯನ” (ಃಚಿಟಟಚಿಡಿ ಒಚಿಚಿಟಿಚಿರಚಿಡಿಚಿ ಕಚಿಟಞಜಥಿಚಿಟಟ ಏಚಿಡಿಥಿಚಿಟಿಡಿತಚಿಣಣಣಡಿಣತಚಿ ಕಠಡಿಚಿ ಏಚಿಡಿಟಞಚಿಡಿಚಿ ಏಣಡಿಣಣ ಓಟಿಜಣ ಗಿಟಚಿಢಿಚಿಣಟಚಿಞಚಿ ಂಜಥಿಚಿಟಿಚಿ) ಎಂಬ ಮಹಾಪ್ರಬಂಧವನ್ನು ಮಂಡಿಸಿರುತ್ತಾರೆ. ಇವರು ಮಂಡಿಸಿದ ಈ ಪ್ರಬಂಧಕ್ಕೆ ವಿಶ್ವವಿದ್ಯಾಲಯ “ಡಾಕ್ಟರ್ ಆಫ್ ಫಿಲಾಸಫಿ” ಪದವಿಯನ್ನು ನೀಡಿ ಗೌರವಿಸಿದೆ. ಇವರು ಬೀದರ್ ಜಿಲ್ಲೆಯವರಾಗಿರುತ್ತಾರೆ.