ಮುದ್ದೆಬಿಹಾಲ್

ಸೋಮೇಶ್ ನಂದಿಗೆ ಪಿಎಚ್‌ಡಿ ಪದವಿ

ಸೋಮೇಶ್ ನಂದಿಗೆ ಪಿಎಚ್‌ಡಿ ಪದವಿ

ಮುದ್ದೇಬಿಹಾಳ 26: ಪಟ್ಟಣದ ಎಂ .ಜಿ .ವಿ. ಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ. ಎಸ್‌.ಜಿ .ನಂದಿ ಇವರ ಪುತ್ರ.  ಸೋಮೇಶ. ನಂದಿ ಸಹಾಯಕ ಪ್ರಾಧ್ಯಾಪಕರು ಆರ್ .ವಿ. ಇಂಜಿನಿಯರಿಂಗ್ ಕಾಲೇಜ್ ಬೆಂಗಳೂರು ಇವರಿಗೆ  ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ಹಮ್ಮಿಕೊಂಡ ಘಟಿಕೋತ್ಸವ ದಲ್ಲಿ ಪಿಎಚ್ ಡಿ ಪದವಿ ಪ್ರಧಾನ ಮಾಡಲಾಗಿದೆ. ಇವರು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ ವಿಭಾಗದಲ್ಲಿ ಡಾ. ಚೇತನಾ. ಕೆ ಹಾಗೂ ಡಾ. ಟಿ .ಶ್ರೀನಿವಾಸ್ ಇವರ ಮಾರ್ಗದರ್ಶನದಲ್ಲಿ "ಅನಲಿಸಿಸ್ ಆಫ್ ಫೈಬರ್ ಅಂಡ್ ವೇವ್ ಗೈಡ್ ಬ್ರ್ಯಾ ಗ ಗ್ರೇಟಿಂಗ್ ಫಾರ್ ಸೆನ್ಸರ್ ಅಪ್ಲಿಕೇಶನ್ಸ" ಎಂಬ ವಿಷಯದ ಕುರಿತು ಮಾಹಾ ಪ್ರಬಂಧ ಮಂಡಿಸಿದ್ದರು. 


ಸುದ್ದಿ ಓದಿ