ಶಿಗ್ಗಾವ್

ನಾಡಿನ ಒಳಿತಿಗಾಗಿ ಲಲಿತ ಸಹಸ್ರನಾಮ ಪಠಣ

ನಾಡಿನ ಒಳಿತಿಗಾಗಿ ಲಲಿತ ಸಹಸ್ರನಾಮ ಪಠಣ


ಶಿಗ್ಗಾವಿ 16 : ಜ್ಞಾನೇಶ್ವರಿ ದೈವಜ್ಞ ಮಹಿಳಾ ಮಂಡಳದ ಸದಸ್ಯರು ಇಂದು ಗ್ರಾಮದೇವತೆ ದ್ಯಾಮವ್ವದೇವಿಯ ಸನ್ನಿಧಾನದಲ್ಲಿ ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಹಾಗೂ ಮಳೆ ಬೆಳೆ ಸಕಾಲಕ್ಕೆ ಆಗಿ ಎಲ್ಲರೂ ಉತ್ತಮವಾಗಿ ಜೀವನ ನಿರ್ವಹಣೆ ಮಾಡಲು ಅನುಕೂಲವಾಗಲೆಂದು 1008 ಲಲಿತ ಸಹಸ್ರನಾಮವನ್ನು ಪಠಿಸಿದರು. ಈ ಸಂದರ್ಭದಲ್ಲಿ ಜ್ಞಾನೇಶ್ವರಿ ದೈವಜ್ಞ ಮಹಿಳಾ ಮಂಡಳದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ