ಬಳ್ಳಾರಿ

ದೇಶ ಭಕ್ತಿ ಸಂಸ್ಕೃತಿಕ ಕಾರ್ಯಕ್ರಮ

ದೇಶ ಭಕ್ತಿ ಸಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ 

ಬಳ್ಳಾರಿ 06: ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಇವರ ಸೇವೆ ಮತ್ತು ಸಮರೆ​‍್ಣ ಅಭಿಯಾನದಡಿ ದೇಶ ಭಕ್ತಿ ಸಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಬಸವರಾಜೇಶ್ವರಿ ಪಬ್ಲಿಕ್ ಕಾಲೇಜಿನ ಆಡಿಟೋರಿಯಂ ಆಯೋಜಿಸಲಾಯಿತು.  


ಈ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‌ರವರಿಗೆ ರಕ್ತದಾನ ಶಿಬಿರವನ್ನು ಪ್ರತಿ ವರ್ಷ ಆಯೋಜಿಸುತ್ತಿರುವ ಕೆ.ಮಲ್ಲಿಕಾರ್ಜುನ, ಅಂಗನವಾಡಿ ಟೀಚರ್ಸ್‌ ಎಸ್‌.ಡಿ.ಎಂ.ಸಿ ಮಾಜಿ ಅದ್ಯಕ್ಷ ಎಂ.ಪುರುಷೋತ್ತಮ್, ಪ್ರಬಂಧ ಸ್ಪರ್ಧೆ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸೇವಕರಿಗೆ ಸನ್ಮಾನ ಮಾಡಲಾಯಿತು. ನಗರದ ಶಾಸಕರು ಜಿ.ಸೋಮಶೇಖರರೆಡ್ಡಿ, ನಗರದ ಅಧ್ಯಕ್ಷರು ಕೆ.ಬಿ.ವೆಂಕಟೇಶ್ವರ, ಗಣ್ಯರಿಗೂ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಎಲ್ಲಾ ಕಲಾವಿದ ತಂಡಗಳಿಗೆ ಸನ್ಮಾನಿಲಾಯಿತು. 

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಳ್ಳಾರಿ ನಗರದ ಘಟಕ ಆಧ್ಯಕ್ಷರು ಕೆ.ಬಿ.ವೆಂಕಟೇಶ್ವರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಅನಿಲ್‌ಕುಮಾರ್ ಮೋಕ, ಜಿಲ್ಲಾ ಉಪಾಧ್ಯಕ್ಷರು ತಿಮ್ಮಾರೆಡ್ಡಿ,  ರೈತ ಮೋರ್ಚಾ ಜಿಲ್ಲಾಧ್ಯಕ್ಷರು ಗಣಪಾಲ್ ಐನಾಥರೆಡಿ, ಬಿಜೆಪಿ ಯುವ ಮುಖಂಡ ಶ್ರವಣಕುಮಾರ್‌ರೆಡ್ಡಿ ಹಿರಿಯ ಮುಖಂಡರಾದ ಡಾ. ಎಸ್‌.ಜೆ.ವಿ.ಮಹಿಪಾಲ್, ರಾಜ್ಯ ಪ್ರಕೋಸ್ಟ್‌ನ ಸದಸ್ಯರು ರಾಮಚಂದ್ರ​‍್ಪ, ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಎಸ್‌.ಮಲ್ಲನಗೌಡ, ಗುಡಗಂಟಿ ಹನುಮಂತು, ಹನುಮಂತ.ಕೆ, ಕೆ.ಸುರೇಂದ್ರ, ಶ್ರೀನಿವಾಸ್, ಹೇಮಣ್ಣ, ರಾ.ಬ.ಕೊ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರರೆಡ್ಡಿ, ಪ್ರದಾನ ಕಾರ್ಯದರ್ಶಿಗಳು ಕೆ.ರಾಮಾಂಜಿನಿ ಹಾಗೂ ಮಹಿಳಾ ಮೋರ್ಚಾದ ಜ್ಯೋತಿ ಪ್ರಕಾಶ್, ಬಳ್ಳಾರಿ ನಗರ ಮಾಧ್ಯಮ ಸಂಚಾಲಕರಾಧ ರಾಜೀವ್, ಎಸ್ಸಿ ಮೋರ್ಚಾ ರಾಜೇಶ್, ಎಸ್ಟಿ ಮೋರ್ಚಾ ವೀರೇಶ್, ರೈತ ಮೋರ್ಚಾ ಸತ್ಯನಾರಾಯಣ, ಜಿಲ್ಲಾ ಮಹಿಳಾ ಮೋರ್ಚಾ ಪ್ರದಾನ ಕಾರ್ಯದರ್ಶಿ ಕುಮಾರಿ ಸುಗುಣ, ನಗರ ಘಟಕದ ಉಪಾಧ್ಯಕ್ಷರು ಕೇದಾರಸ್ವಾಮಿ, ಪುಷ್ಪಲತಾ, ಲಕ್ಷ್ಮಿ, ರಾಮ್‌ಪ್ರಸಾದ್, ಲಕ್ಷ್ಮಿ ನಾರಾಯಣ, ವಸಂತಕುಮಾರ್ ದೇಸಾಯಿ, ಕಾರ್ಯದರ್ಶಿಗಳು ಪ್ರಹ್ಲಾದ್ ದೇಸಾಯಿ, ಮಲ್ಲೇಶ್ ಕಾರ್ಯಾಲಯದ ಕಾರ್ಯದರ್ಶಿ ಅಮರ್‌ನಾಥ್ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ