ಮುಂದಗೋಡ

ಸೆ.14ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ

ಸೆ.14ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ

ಮುಂಡಗೋಡ:ಪ್ರಧಾನಮಂತ್ರಿ ಕಿಸಾನಸಮ್ಮಾನ ನಿಧಿ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುತ್ತದೆ. 2019-20ರಿಂದ ಯೋಜನೆಯಡಿ ರೈತರಿಗೆ ಚತುರ್ಮಾಸಿಕದಂತೆ 2000ರೂ.ಗಳ ಆರ್ಥಿಕ ನೆರವು ನೀಡುತ್ತಿದೆ. ಈಗಾಗಲೆ ತಾಲೂಕಿನಲ್ಲಿ ರೈತ ಫಲಾನುಭವಿಗಳು ಯೋಜನೆಯ ಆರ್ಥಿಕ ನೆರವು ಪಡೆಯುತ್ತಿದ್ದಾರೆ. 2022-23ನೇ ಸಾಲಿನಲ್ಲಿ ಏಪ್ರಿಲ್‌-ಜುಲೈ ಚತುರ್ಮಾಸಿಕದಿಂದ ಆಧಾರ ಆಧಾರಿತ ಹಣ ಪಾವತಿ ಮಾಡುವುದರಿಂದ ಕಒಏಋಂಓ ಪೊರ್ಟಲ್‌ನಲ್ಲಿ ಇಏಙಅ ಮಾಡಿಸುವುದು ಅತಿ ಅವಶ್ಯಕವಾಗಿರುತ್ತದೆ. ಇಏಙಅ ಮಾಡಿಸದ ಅರ್ಹ ರೈತ ಫಲಾನುಭವಿಗಳಿಗೆ 2000ರೂ.ಗಳ ಆರ್ಥಿಕ ನೆರವು ವರ್ಗಾವಣೆ ಆಗುವುದಿಲ್ಲ. ಇಏಙಅ ಮಾಡಿಸದೆ ಇರುವ ಅರ್ಹ ಫಲಾನುಭವಿ ರೈತರು 14-09-2022ರ ಒಳಗಾಗಿ ಇಏಙಅ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಇಏಙಅ ಮಾಡಿಸದೆ ಇರುವ ಅರ್ಹ ರೈತ ಫಲಾನುಭವಿಗಳು ಗ್ರಾಮ ಒನ್ ಮತ್ತು ಅಠಟಠ ಖಜಡಿತಛಿಜ ಅಜಟಿಣಡಿ (ಅಖಅ)/ಜನ ಸೇವಾ ಕೇಂದ್ರಗಳಲ್ಲಿ ಇಏಙಅ ಮಾಡಿಸಿಕೊಳ್ಳುವುದು ಅತಿ ಪ್ರಾಮುಖ್ಯ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್‌.ಎಸ್‌.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ