ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ
ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕಾಲನಿಯ ಕ್ಯಾಂಪ್ ನಂ.6ರ ಬಳಿ ನೂತನವಾಗಿ ಆರಂಭಗೊಂಡ ಶ್ರೀಶೈಲಂ ಫ್ಯೂಲ್ಸ್ ಪೆಟ್ರೋಲ್ ಬಂಕ್ ಅನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಾಗಭೂಷಣ ಹಾವಣಗಿ, ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ, ಬಸಯ್ಯ ನಡುವಿನಮನಿ, ಮಂಜುನಾಥ ಹಿರೇಮಠ, ಸುರೇಶ ಕಲ್ಲೊಳ್ಳಿ, ದೇವೇಂದ್ರ ಕೆಂಚಗೊಣ್ಣನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.