ನವರಾತ್ರಿಯ 7ನೇ ದಿನ ಬೂದು ಬಣ್ಣದ ಸೀರೆಯಲ್ಲಿ ಗಮನ ಸೆಳೆದ ಪುರಸಭೆಯ ಮಹಿಳಾ ಸಿಬ್ಬಂದಿಗಳು
ಲಕ್ಷ್ಮೇಶ್ವರ " 17: ಪಟ್ಟಣದ ಪುರಸಭೆಯ ಮಹಿಳಾ ಸಿಬ್ಬಂದಿಗಳು ಶನಿವಾರ ಬೂದು ಬಣ್ಣದ ಸೀರೆಯಲ್ಲಿ ಗಮನ ಸೆಳೆದರು ಹಿರಿಯರು ನವರಾತ್ರಿಯ 7ನೇ ದಿನದಂದು ದುರ್ಗಾದೇವಿಯ ಉಗ್ರರೂಪಿಣಿಯಾದ ಕಾಲರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ.
7ನೇ ದಿನದ ವಿಶೇಷತೆದೇವತೆಯ ರೂಪ ಕಾಲರಾತ್ರಿ ದೇವಿ (ಕತ್ತಲೆ ಮತ್ತು ಅಜ್ಞಾನವನ್ನು ನಾಶಪಡಿಸುವ ಶಕ್ತಿ). ನೋಡಲು ಭಯಂಕರವಾಗಿದ್ದರೂ ಭಕ್ತರಿಗೆ ಸದಾ ಶುಭವನ್ನು ಕರುಣಿಸುವುದರಿಂದ ಈಕೆಯನ್ನು ’ಶುಭಂಕರಿ’ ಎಂದೂ ಕರೆಯುತ್ತಾರೆ.
ಸೀರೆಯ ಶುಭ ಬಣ್ಣ ಬೂದು ಬಣ್ಣ ಬಣ್ಣದ ಮಹತ್ವ ಬೂದು ಬಣ್ಣವು ಜೀವನದ ಸಮತೋಲನ, ಸ್ಥಿರತೆ, ಧೈರ್ಯ ಮತ್ತು ಶಾಂತತೆಯನ್ನು ಪ್ರತಿನಿಧಿಸುತ್ತದೆ.ದೇವಿಗೆ ನೈವೇದ್ಯ ಕಾಲರಾತ್ರಿ ದೇವಿಗೆ ಈ ದಿನ ಬೆಲ್ಲ ಅಥವಾ ಬೆಲ್ಲದಿಂದ ಮಾಡಿದ ಪದಾರ್ಥಗಳನ್ನು ಹಾಗೂ ಕಾಳುಮೆಣಸನ್ನು ಅರ್ಿಸುವುದು ವಿಶೇಷವಾಗಿ ಎಂದು ಹೇಳಲಾಗುತ್ತಿದೆ