ನಾಗರೀಕರಿಗೆ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಳಂಬ
ಲೋಕದರ್ಶನ ವರದಿ
ಶಿಗ್ಗಾವಿ 29: ಪಟ್ಟಣದ ಪುರಸಭೆಯಲ್ಲಿ ನಾಗರೀಕರಿಗೆ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳ ವಿಳಂಬ ಹಾಗೂ ನಿರ್ಲಕ್ಷವನ್ನು ನಾಗರಿಕರಿಂದ ಪಡೆದು ಪುರಸಭೆಗೆ ಆಗಮಿಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಘಟನೆ ಜರುಗಿತು. ಅಧಿಕಾರಿಗಳು ಕರಾವಳಿಸಿದ್ದು ಗಮನಕ್ಕೆ ಬಂದಿದೆ ಮಾಹಿತಿ ಪಡೆದ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರು ಪುರಸಭೆಗೆ ಆಗಮಿಸಿ ಸಚಿವರ ಜೊತೆ ಚರ್ಚೆ ಮಾಡಿದರು ನಾಗರೀಕರ ಉತಾರ ಹಾಗೂ ಮನೆಗಳ ಪರವಾನಿಗೆ ನೀಡುವಲ್ಲಿ ವಿಳಂಬ ಧೋರಣೆ ಮತ್ತು ಬಡವರ ಕನಸಿನ ಮನೆಗಳ ನಿರ್ಮಾಣದಲ್ಲಿ ವಿಳಂಬವಾಗುತ್ತಿರುವುದಕ್ಕೆ ತೀವ್ರ ಸಮಾಧಾನ ವ್ಯಕ್ತಪಡಿಸಿ ಶಿಸ್ತು ಎಚ್ಚರಿಕೆ ನೀಡಿದ್ದಾರೆ ಸ್ಥಳದಲ್ಲಿ ಮತಕ್ಷೇತ್ರದಕಾಂಗ್ರೆಸ್ ಮುಖಂಡ ಯಶೀರ್ಖಾನ್ ಪಠಾಣ ಸಚಿವರಜೊತೆಇದ್ದು ಸಮಸ್ಯೆಗಳ ಬಗ್ಗೆ ವಿವರಿಸಿದರು ಪಕ್ಷದ ಮುಖಂಡರುಗಳು ಹಾಗೂ ಪುರಸಭೆ ಸದಸ್ಯರು ಹಲವಾರು ನಾಗರಿಕರುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.