ಪುರಸಭೆ ಚುನಾವಣೆ ಶೇ. 78.8ರಷ್ಟು ಮತದಾನ
ಶಿಗ್ಗಾವಿ : ಬಂಕಾಪೂರ ಪುರಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಇಂದು ಒಟ್ಟು 23 ವಾರ್ಡವಳಗೊಂಡು ಮತದಾರರ ಸಂಖೈ 17052 ಅದರಲ್ಲಿ ಪುರುಷರು 8953, ಮಹಿಳೆಯರು 8099 ಒಟ್ಟು 17052 ಅದರಲ್ಲಿ ಮತಚಲಾಯಿಸಿದವರು ಪುರುಷರು 7188, ಮಹಿಳೆಯರು 6127 ಒಟ್ಟು 13315 ಜನ ಮತಚಲಾಯಿಸಿದ್ದು ಶೇಕಡಾ 78.8 ಪ್ರತಿಶತ ಮತಚಲಾವಣೆ ಆಗಿದೆ ಎಂದು ಪ್ರಕಟಣೆಗೆ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.