ಖಾನಾಪುರ

ಸಾಮೂಹಿಕ ಸತ್ಯನಾರಾಯಣ ಪೂಜೆ

ಸಾಮೂಹಿಕ ಸತ್ಯನಾರಾಯಣ ಪೂಜೆ

ಖಾನಾಪುರ: ತಾಲೂಕಿನ ಪಟ್ಟಣ ವಲಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.

ಆರ್ ಎನ್ ಪಾಟೀಲ್ ವಕೀಲರು ಹಾಗೂ ಜಿಲ್ಲಾ ನಿರ್ದೇಶಕ ಪ್ರದೀಪ್ ಶೆಟ್ಟಿ ಸರ್, ಇಸ್ಕಾನ್ ಟ್ರಸ್ಟನ್  ಗುರುಗಳಾದಂತಹ ಶ್ರೀನಿವಾಸ್ ಪ್ರಭುಜಿ ಪ್ರಕಾಶ್ ಬೈಲೂರು ಕರ್ ಸ್ಥಾಯಿ ಸಮಿತಿ ಅಧ್ಯಕ್ಷರು ಮೀನಾಕ್ಷಿ ಬೈಲುರ್ ಕೌನ್ಸಲರ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಜಾರ್ ಖಾನಾಪುರಿ ಸರ್ ಹಾಗೂ ಯೋಜನಾಧಿಕಾರಿಗಳಾದ ಸಂದೀಪ್ ಸರ್  ಉಪಸ್ಥಿತಿಯಲ್ಲಿ  ಜಿಲ್ಲಾ ನಿರ್ದೇಶಕರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಜಲಮಂಗಳ ಪರಿಕರಗಳ ವಿತರಣೆ ಹಾಗೂ ಸಹಾಯಧನ ಚೆಕ್ ವಿತರಣೆ, ಆರೋಗ್ಯ ರಕ್ಷಾ ಚೆಕ್ ವಿತರಣೆ ಮಾಡಲಾಯಿತು. ಹಾಗೂ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಸುದ್ದಿ ಓದಿ