ಆಮ್ ಆದ್ಮಿ ಪಕ್ಷದಿಂದ ಮಾಸ್ಕ್ ವಿತರಣೆ
ಬಳ್ಳಾರಿ 21: ಕೊರೊನಾ ವೈರಾಣು ಹರಡುವಿಕೆಯನ್ನು ತಡೆಯುವ ಸಣ್ಣ ಪ್ರಯತ್ನವಾಗಿ ಆಮ್ ಆದ್ಮಿ ಪಕ್ಷದವತಿಯಿಂದ ನಗರದ ವಿವಿಧ ಕಡೆ ಬೀದಿಬದಿ ವ್ಯಾಪಾರಿಗಳಿಗೆ ತಳ್ಳುಬಂಡಿ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾಸ್ಕ್‌ಗಳನ್ನು ವಿತರಿಸಲಾಯಿತು.
ಜಿಲ್ಲಾಧ್ಯಕ್ಷವಿ ಬಿ ಮಲ್ಲಪ್ಪ, ಅಂದ್ರಾಳ್ ಜಾನಕಿರಾಮ್, ಮಹಮ್ಮದ್ ಆಸೀಮ್, ಇನಾಯತ್‌ವುಲ್ಲಾ, ಪದ್ಮಾವತಿ ಸೇರಿದಂತೆ ಪಕ್ಷದ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.