ಬಳ್ಳಾರಿ

ಮಲ್ಲಿಕಾರ್ಜುನಗೌಡಗೆ ಪಿಹೆಚ್‍ಡಿ ಪದವಿ

ಮಲ್ಲಿಕಾರ್ಜುನಗೌಡಗೆ ಪಿಹೆಚ್‍ಡಿ ಪದವಿ

ಬಳ್ಳಾರಿ 07: ನಗರದ ಖ್ಯಾತ ಉದ್ಯಮಿ ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರಿಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಪಿಹೆಚ್‍ಡಿ ಪದವಿ ಘೋಷಣೆ ಮಾಡಿದೆ. ಅವರು  ಸಮಾಜ ವಿಜ್ಞಾನ ನಿಕಾಯದ ಮಾನವ ಶಾಸ್ತ್ರ ವಿಭಾಗದಲ್ಲಿ  ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವಿ. ಜಗದೀಶ್ ಅವರ ಮಾರ್ಗದರ್ಶನದಲ್ಲಿ ಟೂರಿಸಂ ಅಂಡ್ ಹೆಲ್ತ ಆ್ಯನ್ ಅಂಥ್ರೋಪೆಲೋಜಿಕಲ್ ಸ್ಟಡಿ (ಎ ಕೇಸ್ ಸ್ಟಡಿ ಆಫ್ ಬಳ್ಳಾರಿ ಡಿಸ್ಟ್ರಿಕ್ಟ್ ಇನ್ ಕರ್ನಾಟಕ)" ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಹೆಚ್ಡಿ ಪದವಿ ಘೋಷಣೆ ಮಾಡಿದೆ.

ಸುದ್ದಿ ಓದಿ