ಹುಕ್ಕೇರಿ

ಮಹಮ್ಮದ್ ಮುಜಾವರ್ ಹಾಗೂ ಅಲ್ತಾಫ್ ಬೇಪರಿ ಆಯ್ಕೆ

ಮಹಮ್ಮದ್ ಮುಜಾವರ್ ಹಾಗೂ ಅಲ್ತಾಫ್ ಬೇಪರಿ ಆಯ್ಕೆ

ಹುಕ್ಕೇರಿ ೦೬: ನೂತನವಾಗಿ ಹುಕ್ಕೇರಿ  ಬ್ಲಾಕ್  ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ  ಮಹಮ್ಮದ್ ಮುಜಾವರ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಲ್ತಾಫ್ ಬೇಪರಿ ಇವರಿಗೆ ಸನ್ಮಾನ್ಯ ಶ್ರೀ ಎ ಬಿ ಪಾಟೀಲ ಸಾಹೇಬರು ಸತ್ಕರಿಸಿದರು ಈ ಸಂದರ್ಭದಲ್ಲಿ ಸಂಕೇಶ್ವರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ರವಿರಾಜ್ ಮುಡಿಸಿ ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ ಅಂಕಲಗಿ ಅವಿನಾಶ್ ನಲವಡಿ ರೇಖಾ ಚಿಕ್ಕೋಡಿ ಶಾನೂರ್ ತಶಿಲ್ದಾರ್ ದಿಲೀಪ್ ಹೊಸಮನಿ ಗಣೇಶ್ ಪಾಟೀಲ್ ಇಮ್ರಾನ್ ಮೂಮೀನ  ತಬ್ರೆಜ್ ಹಜರತಬಾಯ್ ಹಾಗೂ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು

ಸುದ್ದಿ ಓದಿ