ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆ
ಲೋಕದರ್ಶನ ವರದಿ
ಕುಷ್ಟಗಿ 28: ಬಿಜೆಪಿ ತತ್ವ ಸಿದ್ದಾಂತ್ ಹಾಗೂ ಕುಷ್ಟಗಿ ತಾಲೂಕಿನ ಅಭಿವೃದ್ಧಿಯನ್ನು ಮೆಚ್ಚಿ ತಾಲೂಕಿನ ಯಲಬುರ್ತಿ ಗ್ರಾಮದ ಭಜಂತ್ರಿ ಸಮುದಾಯ ಹಾಗೂ ಗ್ರಾಮದ ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಸೇರಿದರು.
ಜಗ್ಗನಗೌಡ ಪಾಟೀಲ್, ಹೊನ್ನಪ್ಪ ಅಳ್ಳಳ್ಳಿ, ಹನಮಂತ ನೀರಲಗಿ ಬಸವರಾಜ ದಾನಮ್ಮನವರ, ಮಲ್ಲಿಕಾರ್ಜುನ ತಟ್ಟಿ,ಹೊನ್ನಪ್ಪ ಭಜೇಂತ್ರಿ, ದೊಡ್ಡಪ್ಪ ತಟ್ಟಿ,ಮಂಜು ನರಸಕೊಪ್ಪ, ರಮೇಶ ಭೋವಿ, ಸುರೇಶ ಪೂಜಾರ,ಶರಣಗೌಡ ಪಾಟೀಲ್, ಕಳಕೇಶ ಮ್ಯಾಗೇರಿ, ಮುದಕಪ್ಪ ನೀರಲಗಿ ,ಬಸವರಾಜ ಕೆರೆರವರು ಕಾಂಗ್ರೆಸ್ ಪಕ್ಷವನ್ನು ತೊರೆದು, ಬಿಜೆಪಿ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಬಿಜೆಪಿಯನ್ನು ಸೇರೆ್ಡಯಾದರು.