ಮುಂದಗೋಡ

ವಾಸು ಲಮಾಣಿ ನಿಧನ

ವಾಸು ಲಮಾಣಿ ನಿಧನ

ಲೋಕದರ್ಶನ ವರದಿ 

ಮುಂಡಗೋಡ:ಇಲ್ಲಿನ ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ನಿ.ದ ಸದಸ್ಯರಾಗಿದ್ದ ವಾಸು ಲಮಾಣಿ(65) ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಮೃತರು ಪತ್ನಿ, ನಾಲ್ವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ 

ಸುದ್ದಿ ಓದಿ