ಲಕ್ಷ್ಮೀಬಾಯಿ ಲಿಂಗಬಸಪ್ಪ ಗೊರೆಬಾಳ(85)
ಲೋಕದರ್ಶನ ವರದಿ
ಧಾರವಾಡ 09: ನಗರದ ಗಾಂಧೀನಗರ ನಿವಾಸಿ, ಮೂಲತಃ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಲಕ್ಷ್ಮೀಬಾಯಿ ಲಿಂಗಬಸಪ್ಪ ಗೊರೆಬಾಳ(85) ಇವರ ಇಂದು ನಿಧನರಾದರು.
ಇವರಿಗೆ ಇಬ್ಬರು ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು, ಸೊಸೆಯಂದಿರು ಮೊಮ್ಮಕ್ಕಳು ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.