ಶಿಗ್ಗಾವ್

ಕಿತ್ತೂರ ರಾಣಿ ಚೆನ್ನಮ್ಮ ಜಯಂತೋತ್ಸವ ವೇದಿಕೆ ಕಾರ್ಯಕ್ರಮ

ಕಿತ್ತೂರ ರಾಣಿ ಚೆನ್ನಮ್ಮ ಜಯಂತೋತ್ಸವ ವೇದಿಕೆ ಕಾರ್ಯಕ್ರಮ

ಶಿಗ್ಗಾವಿ 23: ಪಟ್ಟಣದ ಸಂತೆ ಮೈದಾನದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ 244ನೇ ಜಯಂತೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಸವದತ್ತಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಸಭಾಪತಿ ಮತ್ತು ಪಂಚಮಸಾಲಿ ಸಮಾಜದ ಮುಖಂಡರು ಆಗಿದ್ದ ಆನಂದ ಮಾಮನಿಯವರ ಆಕಾಲಿಕ ಮರಣದ ನಿಮಿತ್ಯ ವೇದಿಕೆ ಮೇಲೆ ಇದ್ದ ಎಲ್ಲ ಸಮಾಜ ಭಾಂದವರು ಶ್ರದ್ಧಾಂಜಲಿಯನ್ನು ಅರ​‍್ಿಸಿದರು. 

ಈ ಸಂದರ್ಭದಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ವಿ.ಪ.ಸ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಸಮಾಜದ ಅಧ್ಯಕ್ಷರಾದ ಶಿವಾನಂದ ಬಾಗೂರ, ವಿರೇಶ ಆಜೂರ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಶಿವಾನಂದ ಮ್ಯಾಗೇರಿ, ದೇವಣ್ಣಾ ಚಾಕಲಬ್ಬಿ, ಎಸ್‌.ವ್ಹಿ.ಪಾಟೀಲ, ಶ್ರೀಕಾಂತ ಬುಳ್ಳಕ್ಕನವರ, ಪಕ್ಕೀರ​‍್ಪ ಕುಂದೂರ, ಶಂಭುಲಿಂಗಪ್ಪ ಆಜೂರ, ಮಂಜುನಾಥ ಮಣ್ಣಣ್ಣವರ, ಬಸನಗೌಡ ಮೇಲಿನಮನಿ, ಅರ್ಜುನ ಹಂಚಿನಮನಿ, ಬಸಲಿಂಗಪ್ಪ ನರಗುಂದ, ಗಂಗಣ್ಣಾ ಕುನ್ನೂರ, ಮುತ್ತು ಗುಡಗೇರಿ, ರುದ್ರೇಶ ಗೌಡಗೇರಿ, ಬಸವರಾಜ ಜೇಕಿನಕಟ್ಟಿ, ರಮೇಶ ವನಹಳ್ಳಿ, ವಸಂತಾ ಬಾಗೂರ, ಸಂಗೀತಾ ವಾಲ್ಮೀಕಿ, ಶಿವಣ್ಣಾ ಗಂಜೀಗಟ್ಟಿ, ಬಸವರಾಜ ಗೊಬ್ಬಿ, ರಮೇಶ ಸಾತಣ್ಣವರ,  ಸೇರಿದಂತೆ ಸಮಾಜದ ಪ್ರಮುಖ ಮುಖಂಡರು ಹಾಗೂ ಎಲ್ಲ ಸಮಾಜ ಭಾಂದವರು ಉಪಸ್ಥಿತರಿದ್ದರು. 


ಸುದ್ದಿ ಓದಿ