ಶಿಗ್ಗಾವ್

ಕಿರಣ ಅವರಾದಿ ನಿಧನ: ಅಂತಿಮ ದರ್ಶನ ಪಡೆದ ಬೊಮ್ಮಾಯಿ

ಕಿರಣ ಅವರಾದಿ ನಿಧನ: ಅಂತಿಮ ದರ್ಶನ ಪಡೆದ ಬೊಮ್ಮಾಯಿ

ಶಿಗ್ಗಾವಿ 14: ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದ ತಡಸ ಗ್ರಾಮದ ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಮಾಜಿ ತಾಲೂಕ ಪಂಚಾಯತಿ ಸದಸ್ಯ ಕಿರಣ ಅವರಾದಿ ದೈವಾಧೀನರಾಗಿದ್ದು ಇಂದು ಅವರ ಮನೆಗೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ  ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡಿ ಮೃತರ ಅಂತಿಮ ದರ್ಶನವನ್ನು ಪಡೆದು ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು. 


ಸುದ್ದಿ ಓದಿ