ವೀರಭದ್ರೇಶ್ವರ- ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ
ಶಿಗ್ಗಾವಿ 13: ಪಟ್ಟಣದ ವೀರಗಲ್ಲಿಯಲ್ಲಿರುವ ವೀರಭದ್ರೇಶ್ವರ ಮತ್ತು ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ನಿಮಿತ್ಯ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಈ ಸಂದರ್ಭದಲ್ಲಿ ಮಲ್ಲಯ್ಯ ಹಿರೇಮಠ, ಪುರಸಭೆ ಸದಸ್ಯ ರಮೇಶ ವನಹಳ್ಳಿ, ಶಂಕರಗೌಡ ಪಾಟೀಲ, ಶಿವಪ್ಪ ಗಂಜೀಗಟ್ಟಿ, ಬಸನಗೌಡ ಪಾಟೀಲ, ಪ್ರಕಾಶ ಹರವಿ, ಸಂಗಪ್ಪ ಹರವಿ, ಮಂಜುನಾಥ ಕೋರಿ, ಜಗದೀಶಗೌಡ ಪಾಟೀಲ, ಪ್ರಶಾಂತ ನವಲಗುಂದ, ಮಾಲತೇಶ ಹಾವಣಗಿ, ಮಾಲತೇಶ ಯಲಿಗಾರ, ಮಂಜುನಾಥ ನವಲಗುಂದ, ಈಶ್ವರ ಹಾವಣಗಿ, ನವೀನ ಹರವಿ, ಶರತ ನವಲಗುಂದ, ನಿರ್ಮಲಾ ಹರವಿ, ಅನ್ನಪೂರ್ಣ ಹರವಿ, ಗಂಗಮ್ಮ ಮಡಿವಾಳರ, ಪ್ರೇಮಾ ಹರವಿ, ಅರುಣ ಗೋಟಗೋಡಿ ಸೇರಿದಂತೆ ಇತರ ಭಕ್ತ ಸಮೂಹದವರು ಉಪಸ್ಥಿತರಿದ್ದರು.