ಕಾರ್ಗಿಲ್ ವಿಜಯೋತ್ಸವದಂದು : ಮಾಜಿ ಮತ್ತು ಹಾಲಿ ಸೈನಿಕರಿಂದ ಬೈಕ್ ರ್ಯಾಲಿ
ಹುನಗುಂದ 27: 22ನೆಯ ವರ್ಷದ ಕಾರ್ಗಿಲ್ ವಿಜಯೋತ್ಸವ ನಿಮಿತ್ಯ ಪಟ್ಟಣದಲ್ಲಿ ವಿ.ಮ.ಸರ್ಕಲ್ದಿಂದ ಮಾಜಿ ಮತ್ತು ಹಾಲಿ ಸೈನಿಕರ ಸಹಯೋಗದಲ್ಲಿ ನೂರಾರು ದೇಶಾಭಿಮಾನಿಗಳು ಬೈಕ್ಗಳಿಗೆ ಭಾರತ ಧ್ವಜವನ್ನು ಕಟ್ಟಿಕೊಂಡು ಬೈಕ್ ರ್ಯಾಲಿನಡೆಸುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಅಪ್ಪಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಕಾರ್ಗಿಲ್ ವಿಜಯಕ್ಕೆ ಕಾರಣವಾದ ಭಾರತಾಂಭೆಯ ಹೆಮ್ಮೆಯ ಸೈನಿಕರಿಗೆ ಗೌರವ ಸಮರೆ್ಣ ಮಾಡಿದರು.
ನಾಗಪ್ಪ ಆಲೂರ,ಬಾಲಪ್ಪ ಕಿರಸೂರ,ಅಮರೇಶ ಯಡಹಳ್ಳಿ,ಅಂದಪ್ಪ ಚೋಳಚಗುಡ್ಡ, ಚಂದ್ರು ಹೊಸಮನಿ,ಸಂತೋಷ ಕಟ್ಟಿ, ಮಹಾಂತೇಶ ವೀರಣ್ಣವರ, ಸಿದ್ದಪ್ಪ ನಾಗೂರ,ನೀಲಪ್ಪ ಗೋಡ, ಚಂದ್ರು ಬೆಂಚಮಟ್ಟಿ, ಎಸ್.ಬಿ.ಚಿತ್ತರಗಿ,ವಿಜಯ ದಳವಾಯಿ,ಸೋಮನಗೌಡ ಬಂಡಿ,ಬಸವರಾಜ ತಾರಿವಾಳ,ಶಶಿಕುಮಾರ ಬೆಳ್ಳಿಹಾಳ,ಶ್ರೀಶೈಲ ಇದ್ದಲಗಿ,ಬಸು ಪಾಟೀಲ ಸೇರಿದಂತೆ ಮಾಜಿ ಮತ್ತು ಹಾಲಿ ಸೈನಿಕರು ಬೈಕ್ ರಾ್ಯಲಿಯಲ್ಲಿ ಪಾಲ್ಗೊಂಡಿದ್ದರು.