ಕನಕ ಜಯಂತಿ ಉತ್ಸವ
ಲೋಕದರ್ಶನ ವರದಿ
ಶಿಗ್ಗಾವಿ : ಪಟ್ಟಣದಲ್ಲಿ ಇಂದು ಸಡಗರ ಸಂಭ್ರಮ ಹಾಗೂ ಅದ್ದೂರಿಯಾಗಿ ಜರುಗಿದ ಕನಕ ಜಯಂತಿ ಉತ್ಸವ ಅಂಗವಾಗಿ ಶಿಗ್ಗಾವಿ ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆ ಪ್ರಾರಂಭವಾಗಿ ಕುಂಭಮೇಳ ಡೊಳ್ಳು ಕುಣಿತ ಜಾಂಜ ಮೇಳಗಳ ಕಲರವ ನೋಡುವಂತಿತ್ತು.
ಕಾಂಗ್ರೆಸ್ ಪಕ್ಷದಯುವ ನಾಯಕರಾದ ಯಾಸಿರ್ ಅಹಮದ್ಖಾನ್ ಪಠಾಣ ಆಗಮಿಸಿ ಕನಕದಾಸರ ಮೆರವಣಿಗೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದರು ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಗುರುನಗೌಡ ಪಾಟೀಲ್ ಪಕ್ಷದತಾಲೂಕ ವಕ್ತಾರ ಮಂಜುನಾಥ್ ಮಣ್ಣಣ್ಣವರ್, ಬ್ಲಾಕ್ಅಧ್ಯಕ್ಷ ಶಂಭು ಲಿಂಗಪ್ಪಅಜೂರ,ಅಬ್ದುಲ್ಕರೀಮ ಮೊಗಲಲಿ, ಸುಲೇಮಾನ್ಖಾಜೇಖಾನಾವರ, ಶಿವಾನಂದ ರಾಮಗೇರಿ, ಮಲ್ಲಿಕಾರ್ಜುನಗೌಡ್ರು ಪಾಟೀಲ್, ಎಸ್ಎಫ್ ಮಣಕಟ್ಟಿ,ಚಂದ್ರುಕೊಡ್ಲಿವಾಡ,ಗದಿಗೆಪ್ಪ ಕೊಳ್ಳಿವಾಡ, ಮಾಂತೇಶ್ಯಲವಗಿ, ಪರಶುರಾಮ್ಕುದುರಿ, ವಿಜಯ ಪಾಟೀಲ್,ಕುಬೇರ ಬೆಳಗಲಕೊಪ್ಪ,ಇನ್ನೂ ನೂರಾರು ಪಕ್ಷದ ಮುಖಂಡರು ಕನಕದಾಸರ ಅಭಿಮಾನಿಗಳು ಉಪಸ್ಥಿತರಿದ್ದರು