ಬೈಲಹೊಂಗಲ ಕಮಲವ್ವ ಶಂಕರಗೌಡ ಪಾಟೀಲ ನಿಧನ ಲೋಕದರ್ಶನ ವರದಿ 6 ನವೆಂಬರ್ 2022, 7:29 ಅಪರಾಹ್ನ ನವೀಕರಿಸಲಾಗಿದೆ: 16 ಅಕ್ಟೋಬರ್ 2024, 4:20 ಪೂರ್ವಾಹ್ನ ಬೈಲಹೊಂಗಲ 06: ತಾಲೂಕಿನ ಕುರುಗುಂದ ಗ್ರಾಮದ ನಿವಾಸಿ ಕಮಲವ್ವ ಶಂಕರಗೌಡ ಪಾಟೀಲ(90) ಶನಿವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026